Property Law Verified Legal Answer • India
🌐 हिन्दी में पढ़ें →

ನನ್ನ ಮದುವೆ ಡಿಸೆಂಬರ್ ಅಲ್ಲಿ ನಡೀತು ನನ್ನ ಗಂಡ ಮತ್ತು ಗಂಡನ ಮನೆಯವರು ಮೊದಲು ಸ್ವಲ್ಪ ದಿನ ಚೆನ್ನಾಗಿ ಇದ್ದರು?

Answered by LLM Advocates Team
Contact LLM Advocates: +91 85720 22292 • llmadvocates.com/contact
Disclaimer: This is for informational purposes, not legal advice. For consultation contact LLM Advocates.
Case Query / Background

"ನನ್ನ ಮದುವೆ ಡಿಸೆಂಬರ್ ಅಲ್ಲಿ ನಡೀತು ನನ್ನ ಗಂಡ ಮತ್ತು ಗಂಡನ ಮನೆಯವರು ಮೊದಲು ಸ್ವಲ್ಪ ದಿನ ಚೆನ್ನಾಗಿ ಇದ್ದರು ನಂತರ ನನ್ನ ಅತ್ತೆ ಮತ್ತು ನನ್ನ ಗಂಡ ನನಗೆ ಮಾನಸಿಕ ವಾಗಿ ತೊಂದರೆ ಮಾಡುತಿದ್ದರೆ ಅಂದರೆ ಅವರಿಗೆ ಇಷ್ಟ ಆಗೋದನ್ನೇ ನಾನು ಮಾಡಬೇಕು ತಿನ್ನಬೇಕು ಡ್ರೆಸ್ ಕೂಡ ಅವರಿಷ್ಟಪಾಡೋದನ್ನೇ ಹಾಕಬೇಕು ಎಲ್ಲೂ ಹೋಗೋ ಹಾಗಿಲ್ಲ ನಂಗೆ ಬೇಕಾದನ್ನು ತಿನ್ನೋ ಹಾಗಿಲ್ಲ ನನ್ನದು ಬಿಬಿಎಂ ಆಗಿದೆ ನಾನು ಮುಂಚೆ ಕೆಲಸ ಮಾಡ್ತಿದ್ದೆ ಇವರು ಮದುವೆಗೆ ಮುಂಚೆ ಕೆಲಸಕ್ಕೆ ಕಳಿಸ್ತೇನೆ ಅಂತ ಹೇಳಿದ್ದರು ಈಗ ಕಲಿಸಲ್ಲ ಇದೀನಿ ದಿನ ಮನೇಲಿ ಇವರು ಹೇಳಿದ ಹಾಗೆ ಇರಬೇಕಂತೆ ಗಂಡನಿಗೆ ಹೇಳಿದ್ರೆ ಅಮ್ಮನಿಗೆ ಇಷ್ಟ ಆಗೋದನ್ನಷ್ಟೇ ಮಾಡಬೇಕು ಅಂತ ಹೇಳ್ತಾರೆ ಅದಕ್ಕಿಂತ ಜಾಸ್ತಿ ಏನು ಹೇಳೋಹಾಗಿಲ್ಲ ಕೋಪದಿಂದ ಮಲಗ್ತಾರೆ ನಾನು ಏನೆ ಕೇಳಿದ್ರು ತಂದು ಕೊಡಲ್ಲ ಅಪ್ಪ ಅಮ್ಮನ ಜೊತೆ ಮಾತ್ರ ಹೊರಗೆ ಕರ್ಕೊಂಡು ಹೋಗೋದು ಅವರು ಬರೋದಿಲ್ಲ ಅಂದ್ರೆ ಇಲ್ಲ ಅವರಿಗೆ ಇಷ್ಟ ಇಲ್ಲದಿದ್ರೆ ಹೊರಗೆ ಹೋಗ್ಬಾರ್ದು ಅಂತ ಕಂಡಷನ್ ಹಾಕ್ತರೆ ಏನು ಮಾಡ್ಲಿ ನಾನು?"

⚡ Quick Answer Summary
ok I understand your questions so your husband family gave torture and very condition family right son you have to take one desiton is you will take one concilatoon between you and your husband so then also they are doing like same you will take a sa

Detailed Legal Analysis & Statutory Procedure

1. Legal Position & Summary

ok I understand your questions so your husband family gave torture and very condition family right son you have to take one desiton is you will take one concilatoon between you and your husband so then also they are doing like same you will take a safty from court for domestice voilamce case so do you need any legal help contact me thank you

2. Applicable Legal Framework

  • Governed under the provisions of Hindu Marriage Act, 1955 (HMA) and relevant procedural rules.
  • Rights and remedies should be exercised in strict accordance with statutory limitation periods and jurisdictional guidelines.

3. Recommended Next Steps

1. Preserve all documentary evidence, transaction records, receipts, and correspondence.

2. Ensure any legal reply, formal notice, or application is vetted by an advocate practicing before the competent forum.

3. If unresolved amicably, pursue statutory relief through the appropriate judicial or regulatory authority.

Chambers Practice • Property Law

Facing an active legal notice, police complaint, or litigation dispute? Our advocates represent clients across India.

Contact LLM Advocates: +91 85720 22292 Consult Chambers Advocates → All Property Law Topics →

Need Specific Legal Advice?

Our senior advocates and legal counsel typically respond to consultation requests within 24 hours.

Contact LLM Advocates: +91 85720 22292

Call +91 85720 22292 Schedule Consultation