ನನಗೆ ಈಗ 45ವರ್ಷ ನಾನು 5 ವರ್ಷ ಇದ್ದಾಗ ನನ್ನ ತಾಯಿಯ ತಾಯಿ ನನಗೆ 15 ಎಕರೆ ಕೃಷಿ ಜಮೀನು ನನ್ನ ಹೆಸರಿಗೆ ಖರೀದಿಸಿ?
"ನನಗೆ ಈಗ 45ವರ್ಷ ನಾನು 5 ವರ್ಷ ಇದ್ದಾಗ ನನ್ನ ತಾಯಿಯ ತಾಯಿ ನನಗೆ 15 ಎಕರೆ ಕೃಷಿ ಜಮೀನು ನನ್ನ ಹೆಸರಿಗೆ ಖರೀದಿಸಿ ನನ್ನ ತಾಯಿಯನ್ನು ಮೈನೋರ್ ಗರ್ಡಿಯನ್ ಮಾಡಿ ನಂತರ ನಾನು 20ವರ್ಷ ಅದ್ದಾಗ ಮೈನಾರ್ ಗರ್ಡಿಯನ್ ನನ್ನ ತಾಯಿ ಹೆಸರು RTC ಪಹಣಿಯಲಿ ಕಡಿಮೆ ಯಾಗಿ ನನ್ನ ಹೆಸರು ಜಮೀನಿನ್ RTC ಪಹಣಿ ಯಲ್ಲಿ ದಾಖಲೆ ಇರುತ್ತದೆ ಹೀಗಿದರು ನನ್ನ ಸಹೋದರಿ ಇದು ಪಿತೃಜೀತ ಅಸ್ತಿ ಅನುತ್ತಿದಾಳೆ ಈಗ ನನ್ನ ತಾಯಿ ತೀರಿಹೋಗ್ಗಿದ್ದು ನನ್ನ ಹೆಸ್ರಲ್ಲಿ seladeed ಮೂಲಕ ಜಮೀನು ನಮ್ಮ ಅಜ್ಜಿಯ ಹಣದಿಂದ ನನಗೆ ಬಂದಿದ್ದು ಇದರಲ್ಲಿ ಸಹೋದರಿಗೆಪಾಲು ಸಿಗುವುದೇ ತಿಳಿಸಿ ಸರ್?"
Detailed Legal Analysis & Statutory Procedure
1. Legal Position & Summary
ಇಲ್ಲ ಇಲ್ಲ ಎಂದು ನಿಮಗೆ ಇದಕ್ಕೂ ಮುಂಚೆ ಹೇಳಿದ್ದೇನೆ ಎಂದು ಭಾವಿಸುತ್ತೇನೆ which is considered that yous self acquired property they cannot but the can file case that the property purchased in grand mother property but it's very difficult to claim and win
2. Applicable Legal Framework
- Governed under the provisions of Transfer of Property Act, 1882 (TPA) and relevant procedural rules.
- Rights and remedies should be exercised in strict accordance with statutory limitation periods and jurisdictional guidelines.
3. Recommended Next Steps
1. Preserve all documentary evidence, transaction records, receipts, and correspondence.
2. Ensure any legal reply, formal notice, or application is vetted by an advocate practicing before the competent forum.
3. If unresolved amicably, pursue statutory relief through the appropriate judicial or regulatory authority.
Facing an active legal notice, police complaint, or litigation dispute? Our advocates represent clients across India.